ಇಂಡಿ. ನಗರದ ಡಾ. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಇಂಡಿ ನಗರದ ಕೆ.ಜಿ.ಎಸ್ ಶಾಲೆಯ ವಿದ್ಯಾರ್ಥಿಗಳು ಆಪರೇಷನ್ ಸಿಂಧೂರ ರೂಪಕ ಕ್ಷೀಪಣಿಯ ಮೂಲಕ ಪ್ರದರ್ಶನ ಪ್ರಥಮ ಸ್ಥಾನ ಪಡೆದು ಇಂಡಿ ಶಾಸಕರಿಂದ ಪ್ರಶಸ್ತಿ ಪಡೆದರು.
ಮಕ್ಕಳ ಈ ಸಾಧನೆಗೆ ಸಹಾಯ ಸಹಕಾರ ನೀಡಿದ ಮುಖ್ಯಗುರುಗಳು ಎಸ.ಬಿ.ದಳವಾಯಿ, ಡಿ.ಆರ್.ಕೋರೆ, ಮಹಿಬೂಬ ಲಕ್ಕಡಹಾರ, ಬಿ ಜಿ.ಕಲಮಣಿ, .ಎ. ಎಚ್. ಹೊಸಮಣಿ, ಎಂ.ಡಿ.ಶಿಂದೆ, ಬಸವರಾಜ ಲೋಕುರ, ಹಾಗೂ ಶಾಲೆ ಎಲ್ಲಾ ಶಿಕ್ಷಕರ ವಿದ್ಯಾರ್ಥಿನಿಯರಿಗೆ ಅಭಿನಂದನೆಗಳು ತಿಳಿಸಿದರು.