March 2, 2026
JAGATTINA DAARI NEWS

About us

ಜಗತ್ತಿನ ದಾರಿ ನ್ಯೂಸ್‌ಗೆ ಸ್ವಾಗತ
ಜಗತ್ತಿನ ದಾರಿ ನ್ಯೂಸ್ ಒಂದು ಸ್ವತಂತ್ರ ಡಿಜಿಟಲ್ ಸುದ್ದಿಪೋರ್ಟಲ್, ಹಾಗೂ PRGI ವತಿಯಿಂದ ಮಾನ್ಯತೆ ಪಡೆದಿರುವ ವಾರದ ಪತ್ರಿಕೆ ಆಗಿದ್ದು, ವಿಜಯಪುರ (ಬಿಜಾಪುರ), ಎಲ್ಲಾ ತಾಲ್ಲೂಕು ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಸತ್ಯ, ನಿಷ್ಪಕ್ಷಪಾತ ಹಾಗೂ ವೇಗವಾದ ಸುದ್ದಿಗಳನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಆರಂಭಿಸಲಾಗಿದೆ.
ಸ್ಥಳೀಯ ಜನರ ಸಮಸ್ಯೆಗಳು, ಸಾಧನೆಗಳು ಹಾಗೂ ಸಮುದಾಯದ ಚಟುವಟಿಕೆಗಳಿಗೆ ವೇದಿಕೆ ಒದಗಿಸುವುದು ನಮ್ಮ ಪ್ರಮುಖ ಗುರಿಯಾಗಿದೆ.


ನಮ್ಮ (Mission)
ಸತ್ಯ ಮತ್ತು ಪರಿಶೀಲಿತ ಸುದ್ದಿಗಳನ್ನು ನೀಡುವುದು
ಸಮಾಜಮುಖಿ ಜವಾಬ್ದಾರಿಯೊಂದಿಗೆ ಪತ್ರಿಕೋದ್ಯಮ ನಡೆಸುವುದು
ಸ್ಥಳೀಯ ವಿಷಯಗಳನ್ನು ಪ್ರಾಮುಖ್ಯತೆ ನೀಡುವುದು
ಜನರಿಗೆ ನಿಖರ ಮತ್ತು ನಿಷ್ಪಕ್ಷಪಾತ ಮಾಹಿತಿಯನ್ನು ಒದಗಿಸುವುದು


ನಮ್ಮ ದೃಷ್ಟಿ (Vision)
ರಾಜಕೀಯ ಅಥವಾ ವಾಣಿಜ್ಯ ಒತ್ತಡವಿಲ್ಲದೆ ನಂಬಿಕೆಗೂರ್ಹ ಸುದ್ದಿಯನ್ನು ನೀಡುವ ವಿಶ್ವಾಸಾರ್ಹ ಮಾಧ್ಯಮವಾಗುವುದು ನಮ್ಮ ಆಶಯ.
ನಾವು ಯಾವ ಸುದ್ದಿಗಳನ್ನು ನೀಡುತ್ತೇವೆ
ಸ್ಥಳೀಯ ಹಾಗೂ ಪ್ರಾದೇಶಿಕ ಸುದ್ದಿಗಳು (ಇಂಡಿ, ವಿಜಯಪುರ, ಉತ್ತರ ಕರ್ನಾಟಕ)
ಶಿಕ್ಷಣ, ಆರೋಗ್ಯ ಹಾಗೂ ಸಮಾಜಮುಖಿ ಚಟುವಟಿಕೆಗಳು
ಸರ್ಕಾರಿ ಯೋಜನೆಗಳು ಮತ್ತು ಸಾರ್ವಜನಿಕ ಮಾಹಿತಿ
ಸಂಸ್ಕೃತಿ, ಕ್ರೀಡೆ ಹಾಗೂ ಸಮುದಾಯ ಕಾರ್ಯಕ್ರಮಗಳು


ನಮ್ಮ ಜವಾಬ್ದಾರಿ
ಯಾವುದೇ ಸುದ್ದಿಯನ್ನು ಪ್ರಕಟಿಸುವ ಮೊದಲು ಅದರ ಸತ್ಯಾಸತ್ಯತೆಯನ್ನು ಪರಿಶೀಲಿಸುತ್ತೇವೆ. ಸುಳ್ಳು ಸುದ್ದಿ, ವದಂತಿ ಅಥವಾ ತಪ್ಪು ಮಾಹಿತಿಯನ್ನು ನಾವು ಪ್ರೋತ್ಸಾಹಿಸುವುದಿಲ್ಲ.
ಯಾವುದೇ ತಪ್ಪು ಕಂಡುಬಂದಲ್ಲಿ ಅದನ್ನು ತಕ್ಷಣ ಸರಿಪಡಿಸಲು ನಾವು ಸಿದ್ಧರಾಗಿದ್ದೇವೆ.


ನಮ್ಮನ್ನು ಸಂಪರ್ಕಿಸಿ
ಸುದ್ದಿ ಮಾಹಿತಿ, ಸಲಹೆ ಅಥವಾ ದೂರುಗಳಿದ್ದರೆ ನಮ್ಮನ್ನು ಸಂಪರ್ಕಿಸಿ:
saddamhusen.jamadar@gmail.com
📞 MOBILE NO.: +91-9611182533